ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅಭಿನಯದ 51ನೇ ಸಿನಿಮಾಗೆ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿ . ಆದರೆ ಚಿತ್ರದಲ್ಲಿ ಡಿ ಬಾಸ್ ಜೊತೆ ಇಬ್ಬರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಹಾಗಾದ್ರೆ ಹೊಸ ನಾಯಕಿ ಯಾರು? ದರ್ಶನ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ಯಾರಿಗೆ ಸಿಕ್ಕಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ <br /> <br />The new heroine has been selected for Darshan 51 film. Tanya Hope signs her next project paired opposite darshan. Tanya Hope has already acted with Upendra's Home Minister movie.